ಬಪ್ಪನಾಡು: ಚತುಃ ಪವಿತ್ರ ನಾಗಮಂಡಲೋತ್ಸವ

ಮೂಲ್ಕಿ:ಬಪ್ಪನಾಡು ಬಡಗುಹಿತ್ಲು ನಾಗ ಸಾನಿಧ್ಯದಲ್ಲಿ ಫೆ.೨೦ರಂದು ನಡೆಯಲಿರುವ ಚತುಃ ಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಮತ್ತು ಕಂಬ ಸ್ಥಾಪನೆಯು ವೇಮೂ ನರಸಿಂಹ ಭಟ್ ಪೌರೋಹಿತ್ಯದಲ್ಲಿ ಗುರುವಾರ ನಡೆಯಿತು.ಈ ಸಂದರ್ಭ ಹಿರಿಯರಾದ ಬಾಬು ಕರ್ಕೇರಾ, ಲಕ್ಷ್ಮಿ ಕರ್ಕೇರಾ,ಹೇಮಾವತಿ ಪಣಂಬೂರು,ಮೋಹನ್‌ದಾಸ್ ಸುವರ್ಣ,ಹರಿಶ್ಚಂದ್ರ ಪಿ.ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 16011403Bhagyawan Sanil

Comments

comments

Comments are closed.

Read previous post:
ಮೂಲ್ಕಿ:ಮಹಿಳಾ ಆರೋಗ್ಯ ಮಾಹಿತಿ ಶಿಬಿರ

ಮೂಲ್ಕಿ: ಮಹಿಳೆಯರು ತಮ್ಮ ಸಂಸಾರ ನಿಭಾವಣೆಯ ನಡುವೆ ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕ ಆಹಾರ ನಿಮಮಿತವಾಗಿ ಸೇವಿಸಬೇಕು ಎಂದು ಸ್ತ್ರ್ರೀರೋಗ ತಜ್ಞೆ ಡಾ. ಸಬಿತಾ ಸಿ ಭಟ್ ಹೇಳಿದರು....

Close