ಕಟೀಲಿನಿಂದ ಹಸಿರು ಹೊರೆ ಕಾಣಿಕೆ

ಕಿನ್ನಿಗೋಳಿ: ಕಾಣಿಯೂರು ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಕಟೀಲು, ಅತ್ತೂರು, ಕೊಡೆತ್ತೂರು, ಶಿಬರೂರು, ಎಕ್ಕಾರು, ಕಿನ್ನಿಗೋಳಿ ಹಾಗೂ ಪುನರೂರು ಸುತ್ತಮುತ್ತಲಿನ ಗ್ರಾಮಸ್ಥರ ಸಹಯೋಗದಲ್ಲಿ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ಗುರುವಾರ ಮಧ್ಯಾಹ್ನ ೨ ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರ ನೇತೃತ್ವದಲ್ಲಿ ಸಾಗಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ಲೋಕಯ್ಯ, ಚಂದ್ರಕಾಂತ್ ನಾಯಕ್, ರಾಮ ಶೆಟ್ಟಿಗಾರ್, ದೊಡ್ಡಯ್ಯ, ಗಣೇಶ್ ಶೆಟ್ಟಿ, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 17011401 Kinnigoli 17011402 Kinnigoli 17011403

Comments

comments

Comments are closed.

Read previous post:
ಕಿಲ್ಪಾಡಿ ಪಂಚಾಯತ್ ಗ್ರಾಮ ಸಭೆ

ಮೂಲ್ಕಿ: ಕಿಲ್ಪಾಡಿ ಗ್ರಾಮಪಂಚಾಯತಿನ2013-14ನೇ ಸಾಲಿನ ಗ್ರಾಮ ಸಭೆ ಮತ್ತು ಆರ್ಥಿಕ ಜನಗಣತಿ ಕರಡು ಪಟ್ಟಿ ಪರಿಷ್ಕರಣೆ ಸಭೆ ಕಿಲ್ಪಾಡಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಸಭೆ ಎಲ್ಲಾ ಇಲಾಖೆಯಿಂದ ಅಧಿಕಾರಿಗಳು...

Close