ಭಜನಾ ಮಂಗಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ಸೇವಾ ಯುವಕ ವೃಂದ, ಬಪ್ಪನಾಡುದಿನಾಂಕ 23-01-2014ರಿಂದ 03-02-2014ರವರೆಗೆ ನಡೆಯುವ೧೧ ದಿವಸಗಳ(ಏಕಾದಶ) ಅಖಂಡ ಭಜನಾ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅನುವಂಶಿಕ ಮುಕ್ತೇಸರರಾದ ದುಗ್ಗಣ್ಣ ಸಾವಂತರ್, ಅನುವಂಶಿಕ ಆಡಳಿತ ಮುಕ್ತೇಸರ ಮನೋಹರ್ ಶೆಟ್ಟಿ, ಯುವಕ ವೃಂದ ಅಧ್ಯಕ್ಷ ಕೃಷ್ಣ ಆರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರಾಮಚಂದ್ರ ನಾಯಕ್, ಭಜನಾ ಸಂಚಾಲಕ ನರಸಿಂಹ ಭಾಗವತ್, ಯುವಕ ವೃಂದದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು , ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿಉಪಾಧ್ಯಾಯರ ಉಪಸ್ಥಿತಿಯಲ್ಲಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ದೇವಳದಲ್ಲಿ ನಡೆಯಿತು. ಲಕ್ಷೀಕಾಂತ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ  ಹರೀಶ್ಚಂದ್ರ ದೇವಾಡಿಗ ಧನ್ಯವಾದವಿತ್ತರು.

Kinnigoli 17011404

Puneethakrishna Sk

Comments

comments

Comments are closed.

Read previous post:
ಕಟೀಲಿನಿಂದ ಹಸಿರು ಹೊರೆ ಕಾಣಿಕೆ

ಕಿನ್ನಿಗೋಳಿ: ಕಾಣಿಯೂರು ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವಕ್ಕೆ ಕಟೀಲು, ಅತ್ತೂರು, ಕೊಡೆತ್ತೂರು, ಶಿಬರೂರು, ಎಕ್ಕಾರು, ಕಿನ್ನಿಗೋಳಿ ಹಾಗೂ ಪುನರೂರು ಸುತ್ತಮುತ್ತಲಿನ...

Close