ಐಕಳ ಜೋಡುಕರೆ ಕಂಬಳ

ಕಿನ್ನಿಗೋಳಿ : ಐಕಳ ಬಾವಾ ಕಾಂತಬಾರೆ- ಬೂದಬಾರೆ ಜೋಡುಕರೆ ಕಂಬಳವನ್ನು ಶನಿವಾರ ಅಂತಾರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಐಕಳಬಾವ ಚಿತ್ತರಂಜನ್ ಭಂಡಾರಿ, ಐಕಳ ಭಾವ ದೋಗಣ್ಣ ಶೆಟ್ಟಿ, ಎಳತ್ತೂರು ಮಹಾಲಿಂಗೇಶ್ವರ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಕಿನ್ನಿಗೋಳಿ ವ್ಯ.ಸೇ.ಸ. ಬ್ಯಾಂಕ್ ಅಧ್ಯಕ್ಷ ಲವಶೆಟ್ಟಿ, ವೈ ಯೋಗೀಶ್ ರಾವ್ ಏಳಿಂಜೆ, ಐಕಳ ಮುರಳೀಧರ ಶೆಟ್ಟಿ ಹಾಗೂ ಐಕಳ ಭಾವ ಕುಟುಂಬಿಕರು ಮತ್ತಿತರರು ಉಪಸ್ಥಿತರಿದ್ದರು.

Kinnigoli 18011405 Kinnigoli 18011406 Kinnigoli 18011407 Kinnigoli 18011408 Kinnigoli 18011409 Kinnigoli 18011410 Kinnigoli 18011411 Kinnigoli 18011412 Kinnigoli 18011413 Kinnigoli 18011414 Kinnigoli 18011415 Kinnigoli 18011416Kinnigoli 18011417 Kinnigoli 18011418 Kinnigoli 18011419 Kinnigoli 18011420 Kinnigoli 18011421 Kinnigoli 18011422 Kinnigoli 18011423 Kinnigoli 18011424

Comments

comments

Comments are closed.

Read previous post:
ದುಶ್ಚಟಗಳ ಕುರಿತು ಅರಿವು ಕಾರ್ಯಕ್ರಮ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್ ಕ್ರಾಸ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸದಸ್ಯರಿಗಾಗಿ ಯುವಜನತೆಯ ಮೇಲೆ ದುಶ್ಚಟಗಳ...

Close