ಪಲ್ಸ್ ಪೋಲಿಯೋ ಅಭಿಯಾನ

ಮೂಲ್ಕಿ: ಮೂಲ್ಕಿ ರೋಟರಿ ಕ್ಲಬ್ ವತಿಯಿಂದ ಪಲ್ಸ್ ಪೋಲಿಯೋ ಅಭಿಯಾನದ ಉದ್ಗಾಟನೆ ಭಾನುವಾರ ಬೆಳಿಗ್ಗೆ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಕೃಷ್ಣ ನೆರವೇರಿಸಿದರು. ಈ ಸಂದರ್ಭ ಮೂಲ್ಕಿ ರೋಟರಿ ಅಧ್ಯಕ್ಷ ಅಬ್ದುಲ್ ರೆಹೆಮಾನ್,ಪಲ್ಸ ಪೋಲೀಯೊ ಸಂಚಾಲಕ ಅಬ್ಬಾಸ್ ಆಲಿ, ಜೆಸಿ.ಸಾಲಾಯಾನ್,ರಾಜಾ ಪತ್ರಾವೊ,ಬಾಲಚಂದ್ರ ಸನಿಲ್ ಎನ್ ಪಿ ಶೆಟ್ಟಿ ವಿಲ್‌ಹೆಲ್ಮ್ ಮಾಬೆನ್ ಮತ್ತಿತರರಿದ್ದರು.

Kinnigoli 20011402Bhagyawan Sanil

Comments

comments

Comments are closed.