ಅಮ್ಮನೆಡೆಗೆ ನಮ್ಮ ನಡೆ

ಮರವೂರು ಸಂದೀಪ್ ಶೆಟ್ಟಿಯವರ ನೇತೃತ್ವದಲ್ಲಿ ಮರವೂರಿನಿಂದ ಕಟೀಲಿನವರೆಗೆ ವಿಶೇಷ ರೀತಿಯ ಅಮ್ಮನಡೆಗೆ ನಮ್ಮ ನಡೆ ಎಂಬ ಪಾದಯಾತ್ರೆಯನ್ನು ನಡೆಸಲಾಯಿತು. ಸಾವಿರಾರು ಭಕ್ತರು ಮಾನಸಿಕ ಶಾಂತಿಗಾಗಿ ಪಾದಯಾತ್ರೆ ಮಾಡಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು.
ಕಟೀಲು ದೇವಳದ ಪ್ರಧಾನ ಅರ್ಚಕ ಕೆ.ವಾಸುದೇವ ಆಸ್ರಣ್ಣ ಮರವೂರು ಸೇತುವೆ ಬಳಿ  ಪಾದಯಾತ್ರೆಗೆ ಚಾಲನೆ ನೀಡಿದರು. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಸ್ಥಬ್ದ ಚಿತ್ರದೊಂದಿಗೆ ಭಕ್ತರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ. ಮರವೂರು-ಕೆಂಜಾರ್-ಬಜ್ಪೆ-ಪೆರ್ಮುದೆ-ಎಕ್ಕಾರ್ ಮುಖಾಂತರ ಕಟೀಲಿಗೆ ತಲುಪಿತು. ಭಕ್ತಾಧಿಗಳು ಬರೀ ಕಾಲಿನಲ್ಲೇ ಪಾದಯಾತ್ರೆ ಮಾಡಿದ್ದು ವಿಶೇಷವಾಗಿತ್ತು. ದೇವಿಗೆ ಜಯಘೋಷ ಹಾಕುತ್ತಾ, ಭಜನೆ ಮಾಡುತ್ತಾ ಪಾದಯಾತ್ರೆ ಮಾಡಿದರು.

Kateel 21011401 Kateel 21011402 Kateel 21011403 Kateel 21011404 Kateel 21011405 Kateel 21011406 Kateel 21011407 Kateel 21011408 Kateel 21011409 Kateel 21011410 Kateel 21011411

Comments

comments

Comments are closed.

Read previous post:
ಗುತ್ತಕಾಡು ಶಾಂತಿ ನಗರ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗುತ್ತಕಾಡು ಶಾಂತಿ ನಗರ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಚತುರ್ಥ ವರ್ಷದ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ ಮಾಜಿ ಕ್ರಿಕೆಟ್...

Close