ಗುತ್ತಕಾಡು ಶಾಂತಿ ನಗರ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗುತ್ತಕಾಡು ಶಾಂತಿ ನಗರ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಚತುರ್ಥ ವರ್ಷದ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಆಸ್ಕರ್ ಆಲಿ ಉದ್ಘಾಟಿಸಿದರು. ಈ ಸಂಧರ್ಭ ವಿವೇಕಾನಂದ ಚಂದ್ರ ಶೇಖರ, ದಿವಾಕರ, ನಾರಾಯಣ, ಗಣೇಶ್ ಚೋಟರ್ಕೆ, ಟಿ.ಎಚ್. ಮಯ್ಯದ್ದಿ, ಶಶಿಕಾಂತ ರಾವ್, ಅಬೂಬಕ್ಕರ್, ನೂರುದ್ದೀನ್, ಗುಲಾಂಹುಸೇನ್, ಟಿ.ಎ. ನಝೀರ್, ಪವನ್ ಕುಮಾರ್ ಶೆಟ್ಟಿ, ಸಂದೇಶ್, ಮೇರಾ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 21011404

Comments

comments

Comments are closed.