ಭ್ರಾಮರಿ ವನ ಹಾಗೂ ಬಯಲು ಆಲಯ ಶಿಲಾನ್ಯಾಸ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೂಲ ಕುದ್ರು ಕ್ಷೇತ್ರದಲ್ಲಿ ಭ್ರಾಮರಿ ವನ ಹಾಗೂ ಬಯಲು ಆಲಯಕ್ಕಾಗಿ ಭಾನುವಾರ ಶಿಲಾನ್ಯಾಸ ನೆರವೇರಿತು. ಈ ಸಂದರ್ಭ ದಾನಿಗಳಾದ ಸತೀಶ್ ಶೆಟ್ಟಿ ಗಣೇಶ್ ಶೆಟ್ಟಿ, ಸುನಂದಾ ರೈ, ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ , ಹರಿನಾರಾಯಣ ದಾಸ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಐಕಳ ವಿಶ್ವನಾಥ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಕೆರೆಮ ಸದಾನಂದ ಶೆಟ್ಟಿ, ಹರೀಶ್ ಶೆಟ್ಟಿ ಎಕ್ಕಾರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Kinnigoli 21011405 Kinnigoli 21011406 Kinnigoli 21011407 Kinnigoli 21011408 Kinnigoli 21011409 Kinnigoli 21011410

Comments

comments

Comments are closed.

Read previous post:
ಐಕಳ ಜೋಡುಕೆರೆ ಕಂಬಳ ಫಲಿತಾಂಶ

ಕಿನ್ನಿಗೊಳಿ : ಕೃಷಿಕರಲ್ಲಿ ಮನೋಬಲ ಹೆಚ್ಚಿಸುವ ಹಾಗೂ ಧೈರ್ಯ ತುಂಬುವ ಕಾರ್ಯ ಆಗಬೇಕು. ಜನಪದ ಕ್ರೀಡೆಯಾದ ಕಂಬಳದ ಅಭಿವೃದ್ಧಿ ಹಾಗೂ ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ ಎಂದು ನಗರಾಭಿವೃದ್ಧಿ...

Close