ಕಟೀಲು ಚಿಲ್ಲರೆ ವಿತರಿಸುವ ಯಂತ್ರ ಉದ್ಘಾಟನೆ

ಕಿನ್ನಿಗೊಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆವರಣದಲ್ಲಿ ವಿಜಯ ಬ್ಯಾಂಕ್ ಪ್ರಾಯೋಜಿತ ಚಿಲ್ಲರೆ ವಿತರಿಸುವ ಯಂತ್ರದ ಉದ್ಘಾಟನೆಯನ್ನು ಬುಧವಾರ ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ನೆರವೇರಿಸಿದರು. ಈ ಸಂದರ್ಭ ಕಟೀಲು ದೇವಳ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ವಿಜಯ ಬ್ಯಾಂಕ್ ಡಿ.ಜಿ.ಎಮ್ ಕುಸುಮಾ ಬಿ.ಎಮ್, ಕಟೀಲು ವಿಜಯ ಬ್ಯಾಂಕ್ ಶಾಖಾ ಪ್ರಬಂಧಕಿ ವಿನುತ ಆಚಾರ್ಯ, ಸಹಾಯಕ ಶಾಖಾ ಪ್ರಬಂಧಕ ಅಜಿತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 22011406

Comments

comments

Comments are closed.

Read previous post:
ಸೋಗೆ ಚಪ್ಪರದಲ್ಲಿರುವ ಕವತ್ತಾರು ಹಾಲಿನ ಸೊಸೈಟಿ.

ಮೂಲ್ಕಿ : ಮೂಲ್ಕಿ ಬಳಿಯ ಕವತ್ತಾರು ಹಾಲಿನ ಸೊಸೈಟಿಯ ಸಂಘದ ಕಚೇರಿಯನ್ನು ಏಕಾಏಕಿ ಗುಡ್ಡೆ ಪ್ರದೇಶದಲ್ಲಿ ಸ್ಥಳಾಂತರಿಸಿದ್ದು ಈಗ ಹೈನುಗಾರರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಸಹಕಾರ...

Close