ಪೆರ್ಮುದೆ: ಸಂದೇಶ್ ಪೂಜಾರಿ ಅವಿರೋಧ ಆಯ್ಕೆ

ಪೆರ್ಮುದೆ : ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ಸದಸ್ಯ ಬಲದ ಈ ಪಂಚಾಯತ್ ನಲ್ಲಿ 8 ಬಿ.ಜೆ.ಪಿ ಮತ್ತು 7 ಕಾಂಗ್ರೆಸ್ ಬೆಂಬಲಿತ ಅಬ್ಯರ್ಥಿಗಳಿದ್ದು ಈ ಹಿಂದೆ ಅಧ್ಯಕ್ಷರಾಗಿದ್ದ  ಶ್ರೀಧರ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಆ ಸ್ಥಾನಕ್ಕಾಗಿ ಇಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಂದೇಶ್ ಪೂಜಾರಿ ಒಬ್ಬರೇ ನಾಮಪತ್ರ ಸಲಿಸಿದ್ದಾರೆ ಕಾಂಗ್ರೆಸ್ ನಿಂದ ಯಾವ ಸದಸ್ಯನು ನಾಮಪತ್ರ ಸಲ್ಲಿಸಿದ ಕಾರಣ ಸಂದೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಕ್ರಿಯಲ್ಲಿ ಬಿಜೆಪಿಯ ಎಲ್ಲ ಸದಸ್ಯರು ಭಾಗವಹಿಸಿದ್ದು ತಾಶಿಲ್ದಾರ್ ಅಧಿಕೃತವಾಗಿ ಘೊಷನೆ ಮಾಡಿದಾಗ ಬಿಜೆಪಿ ಸದಸ್ಯರು ಸಂದೇಶ್ ಪೂಜಾರಿಯವರನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿಕೊಂಡರು ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಪ್ರದೀಪ್ ಸುವರ್ಣ, ಯೊಗೀಶ್ ಕೋಟ್ಯಾನ್, ಜೊಕಿಂ. ಡಿ.??ಸ್ತ, ಮಾಜಿ ಅಧ್ಯಕ್ಷ ಶ್ರೀದರ್ ಶೆಟ್ಟಿ ಮುಂತಾದವರು ಉಪಸ್ಥಿತರಿದರು.

Kinnigoli 22011404 Kinnigoli 22011405

Nishanth Shetty Kilenjoor

Comments

comments

Comments are closed.

Read previous post:
ಕೆಂಚನಕೆರೆ-ಕೆರೆಕಾಡು ಡಾಮರೀಕರಣದ ಗುದ್ದಲಿ ಪೂಜೆ

ಕಿನ್ನಿಗೋಳಿ: ಕೆಂಚನಕೆರೆ-ಕೆರೆಕಾಡು ರಸ್ತೆಗೆ ಸಂಸದ ನಿಧಿಯಿಂದ 5 ಲಕ್ಷ ರೂ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಿಂದ 4.10ಲಕ್ಷರೂ ವೆಚ್ಚದಲ್ಲಿ ನಡೆಯುವ ಡಾಮರೀಕರಣದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಬುಧವಾರ...

Close