ನಿಡ್ಡೋಡಿ ಪಟ್ಲ ಸತೀಶ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಗುಂಡಿಬೈಲು ಸ್ವರ್ಣ ನಿವಾಸ ವಿದ್ಯಾಧರ ಎಸ್. ಸುವರ್ಣ ಅವರ ಮನೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಹರಕೆಯ ಯಕ್ಷಗಾನ ಬಯಲಾಟ ಜರಗಿದ ಸಂದರ್ಭ ಭಾಗವತರಾದ ಸತೀಶ್ ಪಟ್ಲ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಸುಂದರ ಪೂಜಾರಿ, ಲಕ್ಷ್ಮಣ್ ಪೂಜಾರಿ, ಜಯ ಪೂಜಾರಿ, ದಾಮೋದರ, ಪಶುಪತಿ ಶಾಸ್ತ್ರಿ, ಹರ್ಷಲ್, ವಿನೋಧರ, ಸೇವಾಕರ್ತರಾದ ವಿದ್ಯಾಧರ ಎಸ್. ಸುವರ್ಣ, ಲಕ್ಷ್ಮೀ ವಿದ್ಯಾಧರ, ಮಂಥನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 23011406

Comments

comments

Comments are closed.

Read previous post:
ಮೂಲ್ಕಿ: ಬಪ್ಪನಾಡು ಏಕಾದಶ ಭಜನಾ ಸಂಕೀರ್ತನೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ಸಂಯೋಜನೆಯಲ್ಲ್ಲಿ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಹನ್ನೊಂದು ದಿನಗಳ ಕಾಲ ಅಖಂಡವಾಗಿ ನಡೆಯಲಿರುವ ಏಕಾದಶ...

Close