ಗಿಡಿಗೆರೆ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ

ಕಿನ್ನಿಗೋಳಿ : ಚೇತನಾ ಯುವಜನ ಸೇವಾ ಸಮಿತಿ ಗಿಡಿಗೆರೆ ಕಟೀಲು ಇದರ 19ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಗಿಡಿಗೆರೆ ಸಾರ್ವಜನಿಕ ಶ್ರೀ ಶನೀಶ್ವರ ಕಟ್ಟೆಯಲ್ಲಿ ಯಕ್ಷಗಾನ ತಾಳಮದ್ದಲೆ ಶೈಲಿಯಲ್ಲಿ ಶ್ರೀ ಶನೀಶ್ವರ ಪೂಜೆ ನಡೆಯಿತು.

Kinnigoli 25011405 Kinnigoli 25011406

Comments

comments

Comments are closed.

Read previous post:
ಐಕಳ ಗ್ರಾಮ ಸಭೆ

ಕಿನ್ನಿಗೋಳಿ : ಶುಕ್ರವಾರ ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಮಿನಿ ಸಭಾ ಭವನದಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯಲ್ಲಿ ಐಕಳ ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ...

Close