ಮೂಲ್ಕಿ ಗಾಂಧಿ ಮೈದಾನ : 65ನೇ ಗಣರಾಜ್ಯೋತ್ಸವ

ಮೂಲ್ಕಿ: 65ನೇ ಗಣರಾಜ್ಯೋತ್ಸವದ ಪ್ರಯುಕ್ತ ಮೂಲ್ಕಿ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮೂಲ್ಕಿ ವಿಶೇಷ ತಹಶೀಲ್ದಾರ್ ರವಿಚಂದ್ರ ನಾಯಕ್ ಧ್ವಜಾರೋಹಣಗೈದು ಪೋಲೀಸ್, ಗ್ರಹರಕ್ಷಕದಳ, ಎನ್‌ಸಿ.ಸಿ.,ರಾಷ್ಟ್ರೀಯ ಸೇವಾಯೋಜನೆ, ಸ್ಕೌಟ್ ಗೈಡ್ಸ್, ಭಾರತ್ ಸೇವಾ ದಳ ತುಕುಡಿಗಳಿಂದ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.

OLYMPUS DIGITAL CAMERA OLYMPUS DIGITAL CAMERA

Comments

comments

Comments are closed.

Read previous post:
ಸಂಗೀತ ಸ್ಪರ್ಧೆ ಮತ್ತು ಮದ್ಯವರ್ಜನಾ ಮಾಹಿತಿ

ಮೂಲ್ಕಿ: ಆದ್ಯಾತ್ಮಿಕ ಸಾಹಿತ್ಯ ಓದುವ ಹವ್ಯಾಸದೊಂದಿಗೆ ಕ್ರೀಡೆ, ನೃತ್ಯ ಸಂಗೀತ ದಂತಹ ಶೃಜನಶೀಲ ಹವ್ಯಾಸಗಳಲ್ಲಿ ತೊಡಗಿಸಿಕೊಂಡಲ್ಲಿ ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಸಿ.ಎಸ್.ಐ. ವಿಶ್ರಾಂತ...

Close