ದೊಂಬಿವಿಲಿ ಶ್ರೀ ಅಯ್ಯಪ್ಪ ಭಜನ ಮಂಡಳಿ ಏಕಾದಶ ಭಜನೆ

ಮೂಲ್ಕಿ: ಲೋಕ ಕಲ್ಯಾಣಾರ್ಥವಾಗಿ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಏಕಾದಶ ಭಜನಾ ಸಂಕೀರ್ತನೆಯ ಪ್ರಯುಕ್ತ ಶನಿವಾರ ಮುಂಬೈ ದೊಂಬಿವಿಲಿ ಶ್ರೀ ಅಯ್ಯಪ್ಪ ಭಜನ ಮಂಡಳಿ ಅಜ್ಜೆಪಾಡ ಇವರಿಂದ ಭಜನಾ ಸಂಕೀರ್ಥನೆ ಜರುಗಿತು ಈಸಂದರ್ಭ ಚಂದ್ರಹಾಸ ರೈ ಪುತ್ತೂರು , ಮೋಹನ್ ದಾಸ್ ರೈ, ಕುಡಾಲು ಭಂಡಾರ ಗುತ್ತು, ಶ್ರೀಧರ ರೈ ಪೆ, ನಾಗೇಶ್ ಸುವರ್ಣ ದೊಂಬಿವಿಲಿ, ದುರ್ಗಾ ಪ್ರಸಾದ್ ರೈ, ಜಯಂತ್ ಶೆಟ್ಟಿ, ಸುನೀಲ್ ಪಡ್ವಾಂಕರ್, ಸಚಿನ್ ಪರಬ್ ಮತ್ತು ರಾಮಣ್ಣ ದೇವಾಡಿಗ ಚೆಂಬೂರು ಉಪಸ್ಥಿತರಿದ್ದರು.

Kinnigoli 27011406

Comments

comments

Comments are closed.

Read previous post:
ದಿ|ಪವನ್ ಶೆಣೈ ಸ್ಮಾರಕ ಪ್ರಯಾಣಿಕರ ತಂಗುದಾಣ

ಮೂಲ್ಕಿ: ಪಡುಪಣಂಬೂರು ಗ್ರಾಮದ ಕೋಲ್ನಾಡು ಬೆಳ್ಳಾಯೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ದಿವಂಗತ ಪವನ್ ಶೆಣೈ ಸ್ಮಾರಕ ಬಸ್ಸು ಪ್ರಯಾಣಿಕರ ತಂಗುದಾಣ ವನ್ನು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ...

Close