ಕುಬೆವೂರು ಪೈಪ್ ಲೈನ್ ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು, ಶಿವಗಿರಿ ಬಡಾವಣೆ, ಕೆಂಚನಕೆರೆ, ಕೆರೆಕಾಡು ಪರಿಸರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ 7.50 ಲಕ್ಷರೂ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಗುದ್ದಲಿ ಪೂಜೆಗೆ ಭಾನುವಾರ ಕುಬೆವೂರಿನಲ್ಲಿ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಶಿಲಾನ್ಯಾಸಗೈದರು. ಕಿಲ್ಪಾಡಿ ಗ್ರಾ. ಪಂ. ಅಧ್ಯಕ್ಷೆ ಶಾರದಾ ವಸಂತ್, ಗ್ರಾ.ಪಂ. ಉಪಾಧ್ಯಕ್ಷ ಮೋಹನ್ ಕುಬೆವೂರು, ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ರತ್ನಾಕರ ಸುವರ್ಣ, ಶರತ್ ಕುಬೆವೂರು, ಆದೇಶ್ ಶೆಟ್ಟಿ , ಸಂಪತ್ ಶೆಟ್ಟಿ , ಸಾಹುಲ್ ಹಮೀದ್ ಉಪಸ್ಥಿತರಿದ್ದರು.

Kinnigoli 27011417

Comments

comments

Comments are closed.