ದಿ|ಪವನ್ ಶೆಣೈ ಸ್ಮಾರಕ ಪ್ರಯಾಣಿಕರ ತಂಗುದಾಣ

ಮೂಲ್ಕಿ: ಪಡುಪಣಂಬೂರು ಗ್ರಾಮದ ಕೋಲ್ನಾಡು ಬೆಳ್ಳಾಯೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ದಿವಂಗತ ಪವನ್ ಶೆಣೈ ಸ್ಮಾರಕ ಬಸ್ಸು ಪ್ರಯಾಣಿಕರ ತಂಗುದಾಣ ವನ್ನು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುಚರಿತ ಶೆಟ್ಟಿ,ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್, ಅನಂತ ಆಸ್ರಣ್ಣ  ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ದೇವಪ್ರಸಾದ್ ಪುನರೂರು, ರಾಮಚಂದ್ರ ನಾಯ್ಕ್, ಆಶಾ ರಾಮದಾಸ್, ನವೀನ್ ಶೆಟ್ಟಿ ಎಡ್ಮೆಮಾರ್, ರಾಘು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 27011405

Bhagyavan Sanil

Comments

comments

Comments are closed.

Read previous post:
ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು

ಕಿನ್ನಿಗೋಳಿ: ಗ್ರಾಮೀಣ ಮಟ್ಟದಲ್ಲಿ ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ ಅರ್ಚಕ ಜಯರಾಮ ಮುಕ್ಕಾಲ್ದಿ ಹೇಳಿದರು. ಶನಿವಾರ ಕಿನ್ನಿಗೋಳಿಯ ಕೊಡೆತ್ತೂರು ಆದರ್ಶ...

Close