ನಿಡ್ಡೋಡಿ – ಪಟ್ಲ ಸತೀಶ ಶೆಟ್ಟಿಗೆ ಸನ್ಮಾನ

ಕಿನ್ನಿಗೋಳಿ : ನಿಡ್ಡೋಡಿ ಗುಡ್ಡಬೆಟ್ಟಿನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಜರಗಿದ ಯಕ್ಷಗಾನ ಬಯಲಾಟ ಜರಗಿದ ಸಂದರ್ಭ ಭಾಗವತರಾದ ಸತೀಶ್ ಪಟ್ಲ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಉಮಾನಾಥ ಸಾಲ್ಯಾನ್, ಸಂತೋಷ್ ಸಾಲ್ಯಾನ್, ಸತೀಶ್, ಪ್ರಶಾಂತ್, ಉಮೇಶ್, ಯೋಗೀಶ್, ವಸಂತ್ ಸಂಜೀವ ಪೂಜಾರಿ ಮುಂತಾದವರು ಉಪಸ್ತಿತರಿದ್ದರು. ಈ ಸಂದರ್ಭ ಎನ್. ಪುಟ್ಟಣ್ಣ ಪೂಜಾರಿ, ಸದಾಶಿವ ಶೆಟ್ಟಿ ಮುಂಡಾಜೆ, ತ್ಯಾಂಪಣ್ಣ ಶೆಟ್ಟಿಯವರನ್ನೂ ಗೌರಚಿಸಲಾಯಿತು.

Kinnigoli  29011401

Comments

comments

Comments are closed.

Read previous post:
ಬಬಿತಾ ರೋಹಿತ್ ಅಶ್ರುತರ್ಪಣ

ಮೂಲ್ಕಿ : ದುಬೈ ಮತ್ತು ಅಬುದಾಬಿ ಹೈವೇಯಲ್ಲಿ ಜ.20 ಮಂಗಳವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಮೂಲ್ಕಿ ಕೊಳಚಿ ಕಂಬಳದ ಬಬಿತಾ ರೋಹಿತ್(33) ರವರ ಅಂತ್ಯಕ್ರಿಯೆ...

Close