ಪಂಚಾಯತ್ ಅಭಿವೃದ್ಧಿ ತಂಡ ಗ್ರಾ. ಪಂ. ಭೇಟಿ

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ನಿಯೋಜಿಸಲಾಗುವ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಅಧ್ಯಾಯನ ತಂಡವು ಪುತ್ತೂರಿನ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್‌ರವರ ನೇತ್ರತ್ವದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯತದ ಆಡಳಿತ ವ್ಯವಸ್ಥೆ, ನೀರು ನಿರ್ವಹಣೆ ವ್ಯವಸ್ಥೆ, ಮತ್ತು ಗ್ರಾಮ ಸಮಸ್ಯಗಳ ಬಗ್ಗೆ ಅಧ್ಯಯನ ನಡೆಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಮಧು, ಮಾಜಿ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕನಾಥ್, ಸದಸ್ಯರಾದ ಬಶೀರ್ ಸಾಗ್‌ರವರು ಮಾಹಿತಿ ನೀಡಿದರು.

Mulki 30011408Bhagyawan Sanil

Comments

comments

Comments are closed.

Read previous post:
ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ

ಮೂಲ್ಕಿ: ಗ್ರಾಮೀಣ ವಲಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಆರ್ಥಿಕ ದುಸ್ಥಿತಿಯ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಹಕರಿಸುವ ಕಾರ್ಯ ಸ್ತುತ್ಯರ್ಹ ಎಂದು ಜೇಸಿ ವಲಯಧಿಕಾರಿ ರಾಘನಾಥ ನಾಯಕ್...

Close