ಕೋಟೆಕೇರಿ ಶ್ರೀ ವೀರಮಾರುತಿ -ಶಿಲಾನ್ಯಾಸ

ಮೂಲ್ಕಿ: ಕೋಟೆಕೇರಿ ಶ್ರೀ ವೀರಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶಿಲಾನ್ಯಾಸ ಕಾರ್ಯಕ್ರಮವು ಪ್ರಧಾನ ಅರ್ಚಕರಾದ ವೇದಮೂರ್ತಿ ಎಂ.ಅನಿಲ್ ಭಟ್‌ರವರ ಪೌರೋಹಿತ್ಯದಲ್ಲಿ ಜರುಗಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು.ವೇದವ್ಯಾಸ ಶೆಣೈ, ಉಪಾಧ್ಯಕ್ಷರಾದ ಅತುಲ್ ಕುಡ್ವ, ಜಿ.ಜಿ.ಕಾಮತ್, ಕಾರ್ಯದರ್ಶಿ ಪ್ರೋ.ಯು.ನಾಗೇಶ್ ಶೆಣೈ, ಗೌರವ ಸಲಹೆಗಾರರು ಕುಲ್ಯಾಡಿ ನರಸಿಂಹ ಪೈ, ಮೊಕ್ತೇಸರರಾದ ಎಚ್.ಶ್ರೀನಿವಾಸ ವಿ.ಭಟ್, ಎಂ.ನರಸಿಂಹ ಸದಾನಂದ ಭಟ್,ವಿ.ರಮೇಶ್ ಕಾಮತ್ ಮತ್ತಿತರ ಭಜಕರು ಉಪಸ್ಥಿತರಿದ್ದರು

Mulki 30011406Bhagyawan Sanil

Comments

comments

Comments are closed.

Read previous post:
ಸೋಮಪ್ಪ ಸುವರ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ: ಸೋಮಪ್ಪ ಸುವರ್ಣರು ಶೈಕ್ಷಣಿಕ ತಜ್ಞ, ಸಮಾಜ ಸೇವಕ, ಸರ್ವ ಧರ್ಮದ ಜನರನ್ನು ಒಗ್ಗೂಡಿಸಿ ರಾಜಕೀಯ ರಹಿತವಾಗಿ ಸಾಮಾಜಿಕ ಸೇವೆ ನೀಡಿದ್ದು ಪ್ರಶಂಸನೀಯ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ...

Close