ಪಡ್ರೆ: ಪುನಃಪ್ರತಿಷ್ಠಾಪನೆ

ಸುರತ್ಕಲ್: ಶ್ರೀನಿವಾಸನಗರ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನವು ನವೀಕರಣಗೊಂಡಿದ್ದು, ಶ್ರೀ ಧೂಮಾವತಿ-ಬಂಟ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠಾಪನಪೂರ್ವಕ ಬ್ರಹ್ಮಕಲಶಾಭಿಷೇಕದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಕಟೀಲು ದೇವಳ ದ ಆರ್ಚಕ ಅನಂತ ಅಸ್ರಣ್ಣ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ರಹಿಂ ಉಚಿಲ್ , ಸಂತೂಷ್ ಹೆಗ್ದೆ, ರಘುನಾಥ್ ಸೊಮಾಯಜಿ, ಜಗದೀಶ್ ಬೊಳೂರು, ದೇವಣ್ಣ ಶೆಟ್ಟಿ , ರಾಜೇಶ್ ಪಡ್ರೆ ಮತ್ತಿತರರು ಉಪಸ್ಥಿತರಿದರು.
ಕುಶಲಕರ್ಮಿ ಗಳಾದ ವಾಸುದೇವ ಆಚಾರ್, ಮಂಜುನಾಥ್, ದಾಮೋದರ್, ಮತ್ತು ಕ್ಷೇತ್ರಕ್ಕೆ ಸಂಭಂದ ಪಟ್ಟ ಶ್ರಿನೀವಾಸ್ ರಾವ್, ಜಗನಾಥ್ ಅತ್ತಾರ್ ಬಾಬು ಬಂಡ್ರಿಯಲ್, ಕರಿಯ ಮಾರ್ಲ ವೀರಣ್ಣ ಶೆಟ್ಟಿ ದೇವೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

Kinnigoli 1021405 Kinnigoli 1021406

Comments

comments

Comments are closed.

Read previous post:
ರಸ್ತೆಗೆ ತೇಪೆ ಕಾರ್ಯ ಗ್ರಾಮಸ್ಥರಿಂದ ವಿರೋಧ

ಕಿನ್ನಿಗೋಳಿ : ಮುಲ್ಕಿ ಹೋಬಳಿಯ ಬಪ್ಪನಾಡು - ಕುಕ್ಕಟ್ಟೆ - ಏಳಿಂಜೆ ರಸ್ತೆ ನಾದುರಸ್ಥಿಯಲ್ಲಿದ್ದು ಶುಕ್ರವಾರ ಕೊಲ್ಲೂರು ಸಮೀಪದಲ್ಲಿ ಮಾತ್ರ ಡಾಮರೀಕರಣದ ತೇಪೆ ಹಚ್ಚುವ ಕಾರ್ಯ ಯಾಕೆ ಮಾಡುತ್ತಿದ್ದಾರೆಂದು...

Close