ಪುನಿತ್ ರಾಜ್ ಕುಮಾರ್ ಕಟೀಲು ದೇವಳ ಭೇಟಿ

ಕಟೀಲು : ಕನ್ನಡ ಚಲನಚಿತ್ರನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಭಾನುವಾರ ಕಟೀಲು ಶ್ರಿ ದುರ್ಗಾಪರಮೇಶ್ವರಿ ದೇವಳದಲ್ಲಿ ಭೇಟಿ ನೀಡಿದರು. ನಂತರ ಶ್ರೀ ದೇವಿಗೆ ವಿಶೇಷ ಪೊಜೆ ಸಲ್ಲಿಸಿದರು. ಕಟೀಲು ದೇವಳದ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರಿಗೆ ಶ್ರೀ ದೇವಿಯ ಗಂಧ ಪ್ರಸಾದ ನೀಡಿ ಗೌರವಿಸಿದರು.

Kateel 02021401

Kateel 02021402Kateel 02021403Kateel 02021404

Comments

comments

Comments are closed.