ಮಲ್ಲಿಗೆ ಅಂಗಡಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ

ಕಿನ್ನಿಗೋಳಿ : ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಮತ್ತು ನಂದಿನಿ ಯುವಕ ಮಂಡಲ ಕೊಡೆತ್ತೂರು ಹಾಗೂ ಊರ ಹತ್ತು ಸಮಸ್ತರ ಆಶ್ರಯದಲ್ಲಿ ಮಲ್ಲಿಗೆ ಅಂಗಡಿಯ ನಂದಿನಿ ಕಟ್ಟೆಯಲ್ಲಿ ಅಶ್ವತ್ಥ ವೃಕ್ಷದ ವಿವಾಹ ಮಹೋತ್ಸವ ನಡೆಯಿತು. ಕಟೀಲು ದೇವಸ್ಥಾನದ ರಥಬೀದಿಯಿಂದ ಮಲ್ಲಿಗೆ ಅಂಗಡಿಯ ನಂದಿನಿ ಕಟ್ಟೆಯವರೆಗೆ ಅಶ್ವತ್ಥ ವೃಕ್ಷದ ವಧು ತುಳಸೀ ಗಿಡದ ಭವ್ಯ ಮೆರವಣಿಗೆಗೆ ಕನ್ನಡದ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಚಾಲನೆಗೊಳಿಸಿದರು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಈಶ್ವರ್ ಕಟೀಲ್, ದೇವಿ ಪ್ರಸಾದ್ ಶೆಟ್ಟಿ, ಅರುಣ್ ಕುಮಾರ್, ಜಯರಾಮ್ ಮುಕ್ಕಾಲ್ದಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 03021426 Kinnigoli 03021427 Kinnigoli 03021428 Kinnigoli 03021429Kinnigoli 03021410 Kinnigoli 03021411 Kinnigoli 03021412Kinnigoli 03021413 Kinnigoli 03021414 Kinnigoli 03021415 Kinnigoli 03021416 Kinnigoli 03021417 Kinnigoli 03021418 Kinnigoli 03021419 Kinnigoli 03021420Kinnigoli 03021430Kinnigoli 03021421 Kinnigoli 03021422 Kinnigoli 03021423 Kinnigoli 03021424 Kinnigoli 03021425

Arun Ullanje

Comments

comments

Comments are closed.

Read previous post:
ರೈಲಿನ ಅಡಿಗೆ ಸಿಲುಕಿದ ವ್ಯಕ್ತಿ

ಹಳೆಯಂಗಡಿ: ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದಲ್ಲಿ  ರೈಲಿನ ಅಡಿಗೆ ಸಿಲುಕಿ ವ್ಯಕ್ತಿಯೊರ್ವರು  ಕಾಲಿನ ಪಾದವನ್ನು ಕಳಕೊಂಡ ಘಟನೆ ನಡೆದಿದೆ. ಕಿನ್ನಿಗೊಳಿಯ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುವ...

Close