ಮುಲ್ಕಿ ಸಬ್ ಇನ್ಸ್ ಪೆಕ್ಟರ್ ಸೋಮಯ್ಯ ನಿವೃತ್ತಿ

ಕಳೆದ 41 ವರ್ಷ ದೀರ್ಘ ಸೇವೆ ಸಲ್ಲಿಸಿ ಪ್ರಸ್ತುತ ಮುಲ್ಕಿ ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಬ್ ಇನ್ಸ್ ಪೆಕ್ಟರ್ ಸೋಮಯ್ಯ ಅವರನ್ನು ಮುಲ್ಕಿ ಠಾಣೆಯ ಪರವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭ ಪೊಲೀಸ್ ಅಧಿಕಾರಿಗಳಾದ ಎ.ಸಿ. ಪಿ ರವಿಕುಮಾರ್, ವಾಮನ್ ಸಾಲಿಯಾನ್, ತೀರ್ಥ ಸೋಮಯ್ಯ, ಮೋಹನ್ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Kinnigoli 03021408 Kinnigoli 03021409

Comments

comments

Comments are closed.

Read previous post:
ಮಂಗಳೂರು ಸಂಸದರ ನಿಧಿಯಿಂದ 17 ಕೋಟಿ

ಕಿನ್ನಿಗೋಳಿ: ಮಂಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 17 ಕೋಟಿಯ ಅನುದಾನ ಬಿಡುಗಡೆಯಾಗಿದ್ದು ಫೆಬ್ರವರಿ ತಿಂಗಳೊಳಗೆದ ಉಳಿದ 2ಕೋಟಿಗಳನ್ನು ಯೋಜನೆಗಳಿಗೆ ಬಳಸಿ ಸಂಸಸದರ ನಿಧಿಯ ಸಂಫೂರ್ಣ 19 ಕೋಟಿಯನ್ನು...

Close