ರೈಲಿನ ಅಡಿಗೆ ಸಿಲುಕಿದ ವ್ಯಕ್ತಿ

ಹಳೆಯಂಗಡಿ: ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದಲ್ಲಿ  ರೈಲಿನ ಅಡಿಗೆ ಸಿಲುಕಿ ವ್ಯಕ್ತಿಯೊರ್ವರು  ಕಾಲಿನ ಪಾದವನ್ನು ಕಳಕೊಂಡ ಘಟನೆ ನಡೆದಿದೆ. ಕಿನ್ನಿಗೊಳಿಯ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಪಡುಬಿದ್ರಿ ನಿವಾಸಿ ಜಗದೀಶ್ ಆಚಾರ್ಯ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಕಂಡ ಸ್ಥಳೀಯರು ಗಾಯಗೊಂಡ  ಜಗದೀಶ್ ಆಚಾರ್ಯ ಅವರನ್ನು 108 ಅಂಬುಲೆನ್ಸ್ ಮೂಲಕ ಅಸ್ಪತ್ರೆಗೆ ದಾಖಲಿಸಿದ್ದಾರೆ. ಜಗದೀಶ್ ಆಚಾರ್ಯ ಅರ್ಥಿಕವಾಗಿ ದುರ್ಬಲರಾಗಿದ್ದು, ಅವಘಡದ  ಬಗ್ಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.

Exif_JPEG_420Nishanth Kilenjoor

Comments

comments

Comments are closed.

Read previous post:
ಮುಲ್ಕಿ ಸಬ್ ಇನ್ಸ್ ಪೆಕ್ಟರ್ ಸೋಮಯ್ಯ ನಿವೃತ್ತಿ

ಕಳೆದ 41 ವರ್ಷ ದೀರ್ಘ ಸೇವೆ ಸಲ್ಲಿಸಿ ಪ್ರಸ್ತುತ ಮುಲ್ಕಿ ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಬ್ ಇನ್ಸ್ ಪೆಕ್ಟರ್ ಸೋಮಯ್ಯ ಅವರನ್ನು ಮುಲ್ಕಿ ಠಾಣೆಯ ಪರವಾಗಿ ಬೀಳ್ಕೊಡಲಾಯಿತು. ಈ...

Close