ಎನ್.ಸಿ.ಸಿ – ಹೆಚ್.ಜಿ.ನಾಗರಾಜ ನಾಯಕ್ ಆಯ್ಕೆ

ಮೂಲ್ಕಿ : ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ನಲ್ಲಿ ಫೆ.7 ರಿಂದ 18ರ ವರೆಗೆ ನಡೆಯಲಿರುವ ಎನ್.ಸಿ.ಸಿ ರಾಷ್ಟ್ರೀಯ ಭಾವೈಖ್ಯತಾ ಶಿಭಿರದಲ್ಲಿ ಭಾಗವಹಿಸಲು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್ ಕಮಾಂಡರ್ ಆಗಿ ಮೂಲ್ಕಿ ವಿಜಯಾಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾದ್ಯಾಪಕ ಲೆಪ್ಟಿನೆಂಟ್ ಹೆಚ್.ಜಿ.ನಾಗರಾಜ ನಾಯಕ್ ಆಯ್ಕೆಯಾಗಿದ್ದಾರೆ.

Mulki 04021401

Bhagyavan Sanil

Comments

comments

Comments are closed.

Read previous post:
ಈಜಲು ಬಂದ ಬಾಲಕನ ಸಾವು

ಕಿನ್ನಿಗೋಳಿ : ಕೆಂಚನಕೆರೆಯ ಕೆರೆಯಲ್ಲಿ ಈಜಲು ಬಂದ ಬಾಲಕ ಅಕ್ಷಯ ( 15 ) ಮುಳುಗಿ ಮೃತ ಪಟ್ಟ ಘಟನೆ ಭಾನುವಾರ ಸಂಭವಿಸಿದ್ದು , ಮೂಲ್ಕಿ ಠಾಣೆಯಲ್ಲಿ...

Close