ಪೈಪ್‌ಲೈನ್ ಕಾಮಗಾರಿ ಗುದ್ದಲಿ ಪೂಜೆ

ಕಿನ್ನಿಗೋಳಿ : ದ.ಕ.ಜಿಲ್ಲಾ ಪಂಚಾಯಿತಿ ಅನುದಾನದಿಂದ 3 ಲಕ್ಷ ರೂ. ವೆಚ್ಚದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು. ಪಡುಪಣಂಬೂರು ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಲೀಲಾ ಬಂಜನ್, ಶ್ಯಾಮಲಾ, ಕಸ್ತೂರಿ ಪಂಜ, ದೇವಪ್ರಸಾದ ಪುನರೂರು, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Mulki 07021413

Comments

comments

Comments are closed.

Read previous post:
ಶ್ರೀ ನಾಗಬ್ರಹ್ಮಸ್ಥಾನ ಜೀರ್ಣೋದ್ಧಾರ ಸಮಿತಿ

ಕಿನ್ನಿಗೋಳಿ : ತೋಕೂರು ಕಂಬಳಬೆಟ್ಟು ಪಾಣಿಲಚ್ಚಿಲ್‌ನಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ತೋಕೂರು ಕಂಬಳ ಬೆಟ್ಟು ಶ್ರೀ ಸುಬ್ರಹ್ಮಣ್ಯ ಕೃಪಾದಲ್ಲಿ...

Close