ಶ್ರೀ ನಾಗಬ್ರಹ್ಮಸ್ಥಾನ ಜೀರ್ಣೋದ್ಧಾರ ಸಮಿತಿ

ಕಿನ್ನಿಗೋಳಿ : ತೋಕೂರು ಕಂಬಳಬೆಟ್ಟು ಪಾಣಿಲಚ್ಚಿಲ್‌ನಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ತೋಕೂರು ಕಂಬಳ ಬೆಟ್ಟು ಶ್ರೀ ಸುಬ್ರಹ್ಮಣ್ಯ ಕೃಪಾದಲ್ಲಿ ರಚಿಸಲಾಯಿತು.
ಈ ಸಂಧರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ವಿನೋದ ಸಾಲ್ಯಾನ್, ಟಿ. ಪ್ರಭಾಕರ ರಾವ್, ಪುರುಷೋತ್ತಮ ಶೆಟ್ಟಿ, ದಾಮೋದರ ಶೆಟ್ಟಿ, ಪಿ. ಎಸ್. ಸುರೇಶ್ ರಾವ್, ಟಿ. ಎಸ್. ಪ್ರಕಾಶ್ ರಾವ್, ಟಿ. ಸತೀಶ್ ಮೂಲ್ಯ, ಸದಾಶಿವ ಶೆಟ್ಟಿಗಾರ್, ಸೀತಾರಾಮ ಪೂಜಾರಿ, ವೆಂಕಟರಮಣ ಪೂಜಾರಿ, ಅಶೋಕ ಕರ್ಕೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Mulki 07021412

Comments

comments

Comments are closed.

Read previous post:
ಸಂಜೀವನಾಥ ಐಕಳ

ಮೂಲ್ಕಿ: ಸ್ವಾತಂತ್ರ್ಯಯೋಧ ಹಾಗೂ ಮಾಜಿ ಶಾಸಕ ಸಂಜೀವನಾಥ ಐಕಳ(95) ಗುರುವಾರ ಕಾರ್ನಾಡು ಮರ್ಕುಂಜದ ಮನೆಯಲ್ಲಿ ಬೆಳಿಗ್ಗೆ ನಿಧನರಾದರು. ಅವರು ಇಬ್ಬರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ....

Close