ಫೆ.11: ಡಾ| ಸಂಜೀವನಾಥ ಐಕಳ : ಶ್ರದ್ಧಾಂಜಲಿ ಸಭೆ

 ಕಿನ್ನಿಗೋಳಿ : ಹಿರಿಯ ಸ್ವಾತಂತ್ಯ ಹೊರಾಟಗಾರ,ಮಾಜಿ ಶಾಸಕ ಧಾರ್ಮಿಕ, ಶೈಕ್ಷಣಿಕ, ಕೃಷಿ, ವೈದಕೀಯ, ಸಾಮಾಜಿಕ ಕ್ಷೇತ್ರದ ಸಾಧಕರಾಗಿರುವ ಡಾ| ಸಂಜೀವನಾಥ ಐಕಳ ಅವರು ಕಳೆದ ಫೆಬ್ರವರಿ 6 ಗುರುವಾರದಂದು ನಿಧನ ಹೊಂದಿದ್ದು, ಅವರ ಅಭಿಮಾನಿ ಬಳಗದವರಿಂದ ತಾ. 11 ಮಂಗಳವಾರದಂದು ಸಾಯಂಕಾಲ ಗಂಟೆ4.00ಕ್ಕೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mulki 06021401

Comments

comments

Comments are closed.

Read previous post:
ಚಿರತೆ ಉಪಟಳ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಭಾನುವಾರ ಸಂಜೆ ಕೆಲ್ವಿನ್ ಸಲ್ಡಾನ್ಹ ಅವರ ಸಾಕು ನಾಯಿಯನ್ನು ಮನೆಯ ಅಂಗಳದಿಂದ ದೊಡ್ಡ ಗಾತ್ರದ ಚಿರತೆ ಎಳೆದು...

Close