ಚಿರತೆ ಉಪಟಳ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಭಾನುವಾರ ಸಂಜೆ ಕೆಲ್ವಿನ್ ಸಲ್ಡಾನ್ಹ ಅವರ ಸಾಕು ನಾಯಿಯನ್ನು ಮನೆಯ ಅಂಗಳದಿಂದ ದೊಡ್ಡ ಗಾತ್ರದ ಚಿರತೆ ಎಳೆದು ಕಾಡಿಗೆ ಹೋದ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ನೆಲ್ಲಿಗುಡ್ಡೆ ಹಾಗೂ ಪಕ್ಕದ ಐಕಳ ಕಲ್ಲಿನ ಕೋರೆ ಪರಿಸರದಲ್ಲಿ ರಾತ್ರಿ ಸಮಯದಲ್ಲಿ ಚಿರತೆ ಹಾಗೂ ಎರಡು ಮರಿಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಭಯಬೀತಿಯನ್ನು ಉಂಟು ಮಾಡಿದೆ.

Comments

comments

Comments are closed.

Read previous post:
ಕಿನ್ನಿಗೋಳಿ : ಕಂಬ್ಳ ಗುಡ್ಡಕ್ಕೆ ಬೆಂಕಿ

ಕಿನ್ನಿಗೋಳಿ : ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಮೂರನೇ ವಾರ್ಡ್‌ನ ಬಟ್ಟಕೋಡಿ ಕಂಬ್ಳ ಪರಿಸರದಲ್ಲಿ ಆಕಸ್ಮಾತ್ ಆಗಿ ಗುಡ್ಡೆಗೆ ಬೆಂಕಿ ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ರಾತ್ರಿ ಸುಮಾರು...

Close