ಕ್ರೀಡೆಯಲ್ಲಿ ಆರೋಗ್ಯ, ಮಾನಸಿಕ ಕ್ಷಮತೆ ಮುಖ್ಯ

ಕಿನ್ನಿಗೋಳಿ : ಕ್ರೀಡೆಯಲ್ಲಿ ಆರೋಗ್ಯ, ಮಾನಸಿಕ ಕ್ಷಮತೆ ಹಾಗೂ ಸಮನ್ವಯದ ಗುಣಗಳನ್ನು ಕಂಡುಕೊಳ್ಳಬೇಕು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶನಿವಾರ ರಾತ್ರಿ ತಾಳಿಪಾಡಿ ಗುತ್ತಕಾಡು ನವಚೈತನ್ಯ ಫೆಂಡ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾ ಕೂಟ ಉದ್ಘಾಟಿಸಿ ಮಾತನಾಡಿದರು.
ತುಳುಸಾಹಿತ್ಯ ಆಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಜಿ. ಪಂ. ಸದಸ್ಯರಾದ ಈಶ್ವರ್ ಕಟೀಲ್, ಆಶಾರತ್ನಾಕರ ಸುವರ್ಣ, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ತಾಳಿಪಾಡಿ ಬಿಲ್ಲವ ಸಂಘ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ , ಮೆನ್ನಬೆಟ್ಟು ಗ್ರಾ. ಪಂ. ಸದಸ್ಯ ಕೇಶವ, ಉದ್ಯಮಿ ಬಶೀರ್, ನವಚೈತನ್ಯ ಫೆಂಡ್ಸ್ ಸಂಸ್ಥೆಯ ಗೌರವಾಧ್ಯಕ್ಷ ಸದಾನಂದ ಅಂಚನ್, ಅಧ್ಯಕ್ಷ ಸಂದೇಶ್, ನಾಗರಿಕ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗೋಪಾಲ್, ಕೃಷ್ಣ , ಕಪಿಲ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

KInnigoli 10021408

Comments

comments

Comments are closed.

Read previous post:
ಅಂಗರಗುಡ್ಡೆ ಜುಮ್ಮ ಮಸೀದಿ ದಫ್ಪ್ ರಾತೀಬ್

ಕಿನ್ನಿಗೋಳಿ : ಕೆಂಚನೆಕೆರೆ ಸಮೀಪದ ಅಂಗರಗುಡ್ಡೆ ಅಲ್ ಮದರಸತುಲ್ ಬದ್ರಿಯಾ ಜುಮ್ಮ ಮಸೀದಿ ಕಮಿಟಿ ಆಶ್ರಯದಲ್ಲಿ 6ನೇ ವರ್ಷದ ಸ್ವಲಾತ್ ಹಾಗೂ 21 ನೇ ವಾರ್ಷಿಕೋತ್ಸವ ಹಾಗೂ ದಫ್ಪ್...

Close