ಹಳೆಯಂಗಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಗಾಯ

ಮೂಲ್ಕಿ:  ಹಳೆಯಂಗಡಿ ಬಸ್ಸು ನಿಲ್ದಾಣದ ಬಳಿ ಕಾಮಗಾರಿ ಸ್ಥಿತಿಯಲ್ಲಿರುವ ಬಹುಮಹಡಿ ಕಟ್ಟಡವೊಂದರಿಂದ ಕಾರ್ಮಿಕನೋರ್ವ ಬಿದ್ದು ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಗೊಂಡವನನ್ನು ಬಿಜಾಪುರ ಮೂಲದ ವ್ಯಕ್ತಿಯೆಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಈತನನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ.

Puneethakrishna Sk

Comments

comments

Comments are closed.

Read previous post:
ಕಿನ್ನಿಗೋಳಿ ಬಸ್ಸು ನಿರ್ವಾಹಕನಿಗೆ ಗೂಸಾ

ಕಿನ್ನಿಗೋಳಿ: ಕಿನ್ನಿಗೋಳಿಯಿಂದ  ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸೊಂದರ ನಿರ್ವಾಹಕನೊಬ್ಬನಿಗೆ ಯುವತಿಯನ್ನು ಚುಡಾಯಿಸಿದ ನೆಪದಲ್ಲಿಯುವತಿ ಕಡೆಯವರು ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಗೂಸಾ ಇಕ್ಕಿ ಎಳೆದುಕೊಂಡು ಬಂದು ಸೂಪರ್ ಮಾರ್ಕೇಟಿನ ಅಂಗಡಿಯ...

Close