ಬಪ್ಪನಾಡು ನಾಗಮಂಡಲ ಸೇವೆಗೆ ಚಾಲನೆ

ಮೂಲ್ಕಿ: ಬಪ್ಪನಾಡು ಬಡಗುಹಿತ್ಲು ನಾಗಸಾನಿಧ್ಯದ ಜೀರ್ಣೋದ್ದಾರ ಮತ್ತು ನಾಗಮಂಡಲ ಸೇವೆಯ ಪೂರ್ವಭಾವಿಯಾಗಿ ಕ್ಷೇತ್ರದ ಕಛೇರಿ ಕಟ್ಟಡ ಹಾಗೂ ನಾಗಮಂಡಲೋತ್ಸವ ಕಾರ್ಯಕ್ರಮಗಳ ಚಾಲನೆಯನ್ನು ಎಡಪದವು ಶ್ರೀ ಕ್ಷೇತ್ರ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ವಿಠಲನಾಥ ಶೆಟ್ಟಿ ಚಾಲನೆ ನೀಡಿದರು.

ಈ ಸಂದರ್ಭ ಶಿಬರೂರು ಗೋಪಾಲಕೃಷ್ಣ ತಂತ್ರಿ, ಗೌರವಾಧ್ಯಕ್ಷ ರಾಮಪ್ಪ ಪೂಜಾರಿ ಹೆಜಮಾಡಿ, ರಮೇಶ್ ಆಚಾರ್ಯ, ಹೇಮಾವತಿ ಪಡಂಬೂರು, ಕೃಷ್ಣಿ ಕರ್ಕೇರಾ, ಯೋಗೀಶ್ ಕೋಟ್ಯಾನ್, ಜೀಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕರ್ಕೇರಾ, ಮೋಹನ್‌ದಾಸ್ ಸುವರ್ಣ, ಲೀಲಾಕ್ಷ ಕರ್ಕೇರಾ, ಮತ್ತು ಬಡಗುಹಿತ್ಲು ಗ್ರಾಮಸ್ಥರು ಉಪಸ್ಥಿತರಿದ್ದರು.

Mulki 12021401

Bhagyawan Sanil

Comments

comments

Comments are closed.

Read previous post:
ಮೂಲ್ಕಿ : ನೀರುಪಾಲಾದ ವಿದ್ಯಾರ್ಥಿ

ಮೂಲ್ಕಿ:ಅಪಾಯಕಾರಿ ಈಜು ತಾಣವೆಂದೇ ಕುಖ್ಯಾತಿ ಪಡೆದಿರುವ ಮೂಲ್ಕಿ ಬಳಿಯ ಕೊಳಚಿಕಂಬಳದಲ್ಲಿ ಭಾನುವಾರ ಕಾಲೇಜು ವಿದ್ಯಾರ್ಥಿ ತಂಡವೊಂದು ಈಜಾಡಲು ತೆರಳಿದ್ದು ಮೂಲ್ಕಿ ಸೈಂಟ್ ಆನ್ಸ್ ಕಾಲೇಜಿನ ಗುಜರಾತ್ ಮೂಲದ...

Close