ನೀರುಪಾಲಾದ ವಿದ್ಯಾರ್ಥಿಗೆ ಅಂತಿಮ ವಿದಾಯ

ಮೂಲ್ಕಿ: ಅಪಾಯಕಾರಿ ಈಜು ತಾಣವೆಂದೇ ಕುಖ್ಯಾತಿ ಪಡೆದಿರುವ ಮೂಲ್ಕಿ ಬಳಿಯ ಕೊಳಚಿಕಂಬಳದಲ್ಲಿ ಮೂಲ್ಕಿ ಸೈಂಟ್ ಆನ್ಸ್ ಕಾಲೇಜಿನ ವಿದ್ಯಾರ್ಥಿ ತಂಡವೊಂದು ಈಜಲು ಹೋಗಿ ನೀರು ಪಾಲಾದ ಘಟನೆ ಭಾನುವಾರ ನಡೆದಿತ್ತು. ಅದರಲ್ಲಿ ಗುಜರಾತ್ ಮೂಲದ ಜಿಗ್ನೇಶ್ (18)ಎಂಬಾತನ ದೇಹವನ್ನು ಸುರತ್ಕಲ್ ಠಾಣಾ ವ್ಯಾಪ್ತಿಯ ಸಸಿಹಿತ್ಲು ಶಾಲೆಯ ಬಳಿಯ ಸಮುದ್ರ ಕಿನಾರೆಯಲ್ಲಿ ಸೋಮವಾರ ಮದ್ಯಾಹ್ನ ಪತ್ತೆಯಾಗಿದ್ದು ಶವವನ್ನು ನಿನ್ನೆ ಮೂಲ್ಕಿ ಸೈಂಟ್ ಅನ್ಸ್ ಕಾಲೇಜಿಗೆ ತರಲಾಯಿತು. ವಿದ್ಯಾರ್ಥಿಗಳು ಶೋಕತೃಪ್ತರಾಗಿ ಅಂತಿಮ ನಮನ ಸಲ್ಲಿಸಿ ಶವವನ್ನು ಹುಟ್ಟೂರಾದ ಗುಜರಾತಿಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.

OLYMPUS DIGITAL CAMERA

Puneethakrishna Sk

Comments

comments

Comments are closed.

Read previous post:
ಹಳೆಯಂಗಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಗಾಯ

ಮೂಲ್ಕಿ:  ಹಳೆಯಂಗಡಿ ಬಸ್ಸು ನಿಲ್ದಾಣದ ಬಳಿ ಕಾಮಗಾರಿ ಸ್ಥಿತಿಯಲ್ಲಿರುವ ಬಹುಮಹಡಿ ಕಟ್ಟಡವೊಂದರಿಂದ ಕಾರ್ಮಿಕನೋರ್ವ ಬಿದ್ದು ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಗೊಂಡವನನ್ನು ಬಿಜಾಪುರ ಮೂಲದ ವ್ಯಕ್ತಿಯೆಂದು ಗುರುತಿಸಲಾಗಿದೆ....

Close