ಕೆಮ್ರಾಲ್ : ಲೋಹ ಸಂಗ್ರಹ ಕಾರ್ಯ

ಕಿನ್ನಿಗೋಳಿ: ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಾಗಿರುವ ಲೋಹ ಸಂಗ್ರಹ ಕಾರ್ಯ ಕೆಮ್ರಾಲ್‌ನಲ್ಲಿ ನಡೆಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾ ಮುಖಂಡರಾದ ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ, ಕೆ. ಭುವನಾಭಿರಾಮ ಉಡುಪ,ದೇವಪ್ರಸಾದ್ ಪುನರೂರು, ಬೇಬಿಕೋಟ್ಯಾನ್, ಸುಂದರ ಮತ್ತಿತರರು ಉಪಸ್ಥಿತರಿದ್ದರು.

Kemral 13021403

Comments

comments

Comments are closed.

Read previous post:
ಪ್ರತಿಮೆಗೆ ಲೋಹ ಸಂಗ್ರಹಣಾ ಅಭಿಯಾನ

ಕಿನ್ನಿಗೋಳಿ : ಗುಜರಾತ್‌ನ ನರ್ಮದಾ ನದಿಯ ಮಧ್ಯಭಾಗದ ಸಾಧು ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ಗೆ ಲೋಹ ಸಂಗ್ರಹಣಾ ಅಭಿಯಾನ...

Close