ಪ್ರತಿಮೆಗೆ ಲೋಹ ಸಂಗ್ರಹಣಾ ಅಭಿಯಾನ

ಕಿನ್ನಿಗೋಳಿ : ಗುಜರಾತ್‌ನ ನರ್ಮದಾ ನದಿಯ ಮಧ್ಯಭಾಗದ ಸಾಧು ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ಗೆ ಲೋಹ ಸಂಗ್ರಹಣಾ ಅಭಿಯಾನ ಪುನರೂರು ಪುರುಷೋತ್ತಮ ರಾವ್ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭ ಮುಲ್ಕಿ ಮೂಡಬಿದರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು ಬಿಜೆಪಿ ಜಿಲ್ಲಾ ಮುಖಂಡರಾದ ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ, ಕೆ. ಭುವನಾಭಿರಾಮ ಉಡುಪ, ಸಂತೋಷ್ ಶೆಟ್ಟಿ, ಆನಂದ ಗೌಡ, ಯಜ್ಞಾತ ಆಚಾರ್ಯ, ಆನಂದ ಮತ್ತಿತರರು ಉಪಸ್ಥಿತರಿದ್ದರು.

Punarooru 13021402

Comments

comments

Comments are closed.

Read previous post:
ಮೋದಿ-ಅಭಯ ಫ್ಲೆಕ್ಸ್ ಸಮರ

ಮೂಲ್ಕಿ: ಲೋಕಸಭೆಯ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಂತಹ ವಾತಾವರಣ ಈಗೀಗ ಫ್ಲೆಕ್ಸ್ ಬ್ಯಾನರ್ ಅಳವಡಿಸುವ ಮೂಲಕ ಗಮನ ಸೆಳೆಯುತ್ತಿದ್ದು ಇದರ ಒಂದು ಭಾಗವಾಗಿ ಮೂಲ್ಕಿಯಲ್ಲಿ ನರೇಂದ್ರ ಮೋದಿ ಹಾಗೂ ಅಭಯಚಂದ್ರರ...

Close