ವಾರಿಜಾ ವಾಸುದೇವ ಆಚಾರ್ಯ

ಹಳೆಯಂಗಡಿ: ಹಳೆಯಂಗಡಿಯ ಶ್ರೀ ದುರ್ಗಾ ಜ್ಯುವೆಲ್ಲರ‍್ಸ್‌ನ ಸಂಸ್ಥಾಪಕ ಸ್ವರ್ಣೋದ್ಯಮಿಯಾಗಿ ಪ್ರಸಿದ್ಧರಾಗಿದ್ದ ಬೊಳ್ಳೂರು ದಿ.ವಾಸುದೇವ ಆಚಾರ್ಯರವರ ಪತ್ನಿ ವಾರಿಜಾ ವಾಸುದೇವ ಆಚಾರ್ಯ(80)ರವರು ಗುರುವಾರ ತಮ್ಮ ಬೊಳ್ಳೂರಿನ ಸ್ವಗೃಹದಲ್ಲಿ ನಿಧನರಾದರು.
ವಾರಿಜಾ ಆಚಾರ್ಯರವರು ಹಳೆಯಂಗಡಿ ಯುವಕ ಮಂಡಲದ ಮಹಾ ಪೋಷಕರಾಗಿದ್ದು ಹಾಗೂ ಮಹಿಳಾ ಮಂಡಳಿಯ ಹಿರಿಯ ಸದಸ್ಯರಾಗಿದ್ದರಲ್ಲದೇ ಕೊಲೆಕಾಡಿ ಕಾಳಿಕಾಂಬ ದೇವಸ್ಥಾನದಲ್ಲಿ ಹಲವಾರು ಜನಪರ ಕೆಲಸಗಳಿಗೆ ಸಹಕಾರವನ್ನು ನೀಡಿ ಜನಾನುರಾಗಿಯಾಗಿದ್ದರು. ಮೃತರು ಐದು ಪುತ್ರರು ಹಾಗೂ ಐದು ಪುತ್ರಿಯರನ್ನು ಅಗಲಿದ್ದಾರೆ.

Kinnigoli 13021414

Comments

comments

Comments are closed.

Read previous post:
ಕಿನ್ನಿಗೋಳಿಯಲ್ಲಿ ಮೋದಿ ಟೀ ಸ್ಟಾಲ್

ಕಿನ್ನಿಗೋಳಿ : ಕಾಂಗ್ರೆಸ್‌ನಿಂದಾಗಿ ದಿವಾಳಿ ಆಗುತ್ತಿರುವ ದೇಶವನ್ನು ರಕ್ಷಿಸಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ, ಬಡವರು ಚಾ ಕುಡಿಯುವುದನ್ನು ಸಹ ಗೇಲಿ ಮಾಡುವ ನಾಯಕರಿಂದ ಈ ದೇಶ ಕಟ್ಟಲು...

Close