ಮಲ್ಲಿಗೆಯಂಗಡಿ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾ, ಪಂ ವ್ಯಾಪ್ತಿಯ ಸಂಸದರ ನಿಧಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಮಲ್ಲಿಗೆಯಂಗಡಿ ರಸ್ತೆ ಡಾಮರೀಕರಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶುಕ್ರವಾರ ಮಂಗಳೂರು ಸಂಸದ ನಳಿನ್ ಕುಮಾರ್ ನೆರವೇರಿಸಿದರು. ದ.ಕ. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಭುವನಾಭಿರಾಮ ಉಡುಪ, ಗ್ರಾ. ಪಂ. ಸದಸ್ಯ ಅರುಣ್ ಕುಮಾರ್, ಬಾಸ್ಕರ ಅಮೀನ್, ಗುರುರಾಜ್ ಮಲ್ಲಿಗೆಯಂಗಡಿ, ಉಮೇಶ್, ಕಲ್ಪೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ , ದೇವಪ್ರಸಾದ್ ಪುನರೂರು, ಆದರ್ಶ ಶೆಟ್ಟಿ ಎಕ್ಕಾರ್ ಮತ್ತಿತರು ಉಪಸ್ಥಿತರಿದ್ದರು.

Kateel 14021403 Kateel 14021404

Comments

comments

Comments are closed.

Read previous post:
ಕಟೀಲಿನಲ್ಲಿ ಮೋದಿ ಟೀ ಸ್ಟಾಲ್

ಕಿನ್ನಿಗೋಳಿ: ಕಟೀಲು ರಿಕ್ಷಾ ನಿಲ್ದಾಣದ ಬಳಿ ನರೇಂದ್ರ ಮೋದಿ ಟಿ ಸ್ಟಾಲ್‌ಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸ್ಟಾಲ್‌ಗೆ ಚಾಲನೆ ನೀಡಿದರು. ಮುಲ್ಕಿ ಮೂಡಬಿದರೆ ಕ್ಷೇತ್ರದ...

Close