ಕಟೀಲಿನಲ್ಲಿ ಮೋದಿ ಟೀ ಸ್ಟಾಲ್

ಕಿನ್ನಿಗೋಳಿ: ಕಟೀಲು ರಿಕ್ಷಾ ನಿಲ್ದಾಣದ ಬಳಿ ನರೇಂದ್ರ ಮೋದಿ ಟಿ ಸ್ಟಾಲ್‌ಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸ್ಟಾಲ್‌ಗೆ ಚಾಲನೆ ನೀಡಿದರು. ಮುಲ್ಕಿ ಮೂಡಬಿದರೆ ಕ್ಷೇತ್ರದ ಅಧ್ಯಕ್ಷ ಸುಚರಿತ ಶೆಟ್ಟಿ , ಜಿ. ಪ. ಉಪಾಧ್ಯಕ್ಷ ರಿತೇಶ್ ಶೆಟ್ಟಿ ,ಜಿ.ಪಂ. ಸದಸ್ಯ ಈಶ್ವರ ಕಟೀಲು, ತಾ.ಪಂ.ಸದಸ್ಯರಾದ ಸಾವಿತ್ರಿ ಸುವರ್ಣ, ಬೇಬಿ ಸುಂದರ ಕೋಟ್ಯಾನ್, ದ.ಕ. ಬಿಜೆಪಿ ಜಿಲ್ಲಾ ಸಮಿತಿಯ ಕೆ. ಭುವನಾಭಿರಾಮ ಉಡುಪ, ರಾಮಚಂದ್ರ ಬೈಕಂಪಾಡಿ, ಭಾಸ್ಕರ ದೇವಸ್ಯ, ಬಜ್ಪೆ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಸುವರ್ಣ, ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಬಾಸ್ಕರ್ ಅಮೀನ್, ಯುವಮೋರ್ಚಾ ಉಪಾಧ್ಯಕ್ಷ ಆದರ್ಶ ಶೆಟ್ಟಿ ಎಕ್ಕಾರು, ಅರುಣ್ ಕುಮಾರ್, ರವಿಶಂಕರ್, ದೇವಿಪ್ರಸಾದ್ ಶೆಟ್ಟಿ, ಅಬಿಲಾಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel 14021402

Comments

comments

Comments are closed.

Read previous post:
ಹರ್ಷ ಮೊಯಿಲಿ ಮೂಲ್ಕಿಗೆ ಭೇಟಿ

ಮೂಲ್ಕಿ: ಅನಿರೀಕ್ಷಿತವಾಗಿ ಮಾದ್ಯಮಕ್ಕೂ ತಿಳಿಸದೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಹರ್ಷ ಮೊಯಿಲಿ ನಿನ್ನೆ ಬೆಳಗ್ಗೆ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ...

Close