ಕಟೀಲು ದೇವಳ : ಸ್ವಚ್ಛತಾ ಯಂತ್ರ ಕೊಡುಗೆ

ಕಿನ್ನಿಗೋಳಿ : ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸುಮಾರು ಮೂರು ಲಕ್ಷ ವೆಚ್ಚದ ಸ್ವಚ್ಛತಾ ಯಂತ್ರವನ್ನು ಗುರುವಾರ ದೇವಳಕ್ಕೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ದುರ್ಗಾಫೆಸಿಲಿಟಿ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Kateel 150214012

Comments

comments

Comments are closed.

Read previous post:
ಕಟೀಲು ದೇವಳಕ್ಕೆ ನಡಿಗೆ

ಕಟೀಲು : ನಂದಿನಿ ನದಿಯ ಅವತರಣದ ದಿನದ ಅಂಗವಾಗಿ ಶುಕ್ರವಾರ ಇರುವೈಲ್‌ನಿಂದ ಕಟೀಲು ದೇವಸ್ಥಾನದ ತನಕ ಭಕ್ತರ ನಡಿಗೆ ನಡೆಯಿತು. ನಡಿಗೆಯಲ್ಲಿ ಪದ್ಮನಾಭ, ಜಗದೀಶ್, ಚೆನ್ನಕೇಶವ, ವಿಜಯ್, ಬಾಲಕೃಷ್ಣ...

Close