ಕಲ್ಲಾಪು ಪ್ರತಿಮೆ ಲೋಹ ಸಂಗ್ರಹ

ಕಿನ್ನಿಗೋಳಿ: ಸರ್ದಾರ್ ವಲ್ಲಭಬಾಯಿ ಪಠೇಲರ ಪ್ರತಿಮೆ ನಿರ್ಮಾಣದ ಲೋಹ ಸಂಗ್ರಹದ ಅಭಿಯಾನ ಇತ್ತೀಚೆಗೆ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಪು ವೀರಭದ್ರ ಮಹಮ್ಮಾಯಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಉಪನ್ಯಾಸಕ ಡಾ| ಸೋಂದ ಬಾಸ್ಕರ ಭಟ್ ಕಟೀಲು ಉಪಾನ್ಯಾಸ ನೀಡಿದರು. ಜಯಶೆಟ್ಟಿ ಲೋಹವನ್ನು ಕಾಂತಣ್ಣ ಗುರಿಕಾರ ಅವರಿಗೆ ಹಸ್ತಾಂತರಿಸಿದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ, ಕಲ್ಲಾಪು ವೀರಭದ್ರ ಮಹಮ್ಮಾಯಿ ದೇವಸ್ಥಾನ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಲಕ್ಷ್ಮಣ ಗುರಿಕಾರ್, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ದೇವಪ್ರಸಾದ್ ಪುನರೂರು, ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

Kallapu 150214079

Comments

comments

Comments are closed.

Read previous post:
Kateel 150214078
ನಂದಿನೀ ಅವತರಣ ದಿನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನೀ ಅವತರಣ ದಿನದ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ, ಸಾವಿರ ಲೀಟರ್ ಹಾಲಿನ ಕ್ಷೀರಪಾಯಸ ಸೇವೆ ನಡೆಯಿತು....

Close