ನಂದಿನೀ ಅವತರಣ ದಿನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನೀ ಅವತರಣ ದಿನದ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ, ಸಾವಿರ ಲೀಟರ್ ಹಾಲಿನ ಕ್ಷೀರಪಾಯಸ ಸೇವೆ ನಡೆಯಿತು. ಬೆಂಗಳೂರು ದೇವನಹಳ್ಳಿಯ ಹೂವಿನ ವ್ಯಾಪಾರಿ ಮುನಿಯಪ್ಪ ಇಡೀ ದೇಗುಲಕ್ಕೆ ಸೇವೆ ಮೂಲಕ ಹೂವಿನ ಅಲಂಕಾರದ ಮಾಡಿದರು.

Kateel 15021405 Kateel 15021406

Kateel 150214078
Kateel 15021407

Comments

comments

Comments are closed.

Read previous post:
ಫೆ. 14 ನಂದಿನೀ ಹುಟ್ಟುಹಬ್ಬ

ಕಟೀಲು: ಫೆ. 14 ಶುಕ್ರವಾರ ನಂದಿನೀಯ ಅವತರಣ ದಿನ ಅಂದರೆ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ! ಈ ದಿನ ನದಿಯಲ್ಲಿ ತೀರ್ಥ ಸ್ನಾನ ವಿಶೇಷವಾಗಿದೆ .ಪುರಾಣ ಕಥೆಭೂಮಿಯಲ್ಲಿ...

Close