ಏಳಿಂಜೆ ದೇವಳ : ದೈವಗಳ ನೇಮೋತ್ಸವ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವಳದಲ್ಲಿ ಶನಿವಾರ ಜಾತ್ರಾ ಮಹೋತ್ಸವದ ಅಂಗವಾಗಿ ಜಾರಂದಾಯ,ಬಂಟ ಮತ್ತು ಕೋರ‍್ದಬ್ಬು ದೈವಗಳ ಭಂಡಾರ ದೇವಳಕ್ಕೆ ಬಂದು ದೈವಗಳ ನೇಮೋತ್ಸವ ನಡೆಯಿತು.

Kinnigoli 17021401 Kinnigoli 17021402 Kinnigoli 17021403 Kinnigoli 17021404

Comments

comments

Comments are closed.

Read previous post:
ಕಟೀಲು ದೇವಳ : ಸ್ವಚ್ಛತಾ ಯಂತ್ರ ಕೊಡುಗೆ

ಕಿನ್ನಿಗೋಳಿ : ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸುಮಾರು ಮೂರು ಲಕ್ಷ ವೆಚ್ಚದ ಸ್ವಚ್ಛತಾ ಯಂತ್ರವನ್ನು ಗುರುವಾರ ದೇವಳಕ್ಕೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ...

Close