ಏಳಿಂಜೆ ಕಬಡ್ಡಿ ಪಂದ್ಯಾಟ ವಿಜೇತರು

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟದ ವಿಜೇತರ ವಿವರ

ಪುರುಷರ ವಿಭಾಗ: ಫ್ರೆಂಡ್ಸ್ ಮಡಂತ್ಯಾರ್ ( ಪ್ರಥಮ), ಉಜಾಲ್ ಫ್ರೆಂಡ್ಸ್ ( ದ್ವಿತೀಯ ), ಆಳ್ವಾಸ್ ಮೂಡಬಿದಿರೆ (ತೃತೀಯ)

Kinnigoli 17021429

 

ಮಹಿಳೆಯರ ವಿಭಾಗ: ಆಳ್ವಾಸ್ ( ಪ್ರಥಮ ಹಾಗೂ ದ್ವಿತೀಯ ) ಗೋಖರ್ಣನಾಥೇಶ್ವರ ತಂಡ ( ತೃತೀಯ )

Kinnigoli 17021430

 Raghunath Kamath

Comments

comments

Comments are closed.

Read previous post:
ಶಿಮಂತೂರು-ಹಗಲು ರಥೋತ್ಸವ

ಮೂಲ್ಕಿ: ಇತಿಹಾಸ ಪ್ರಸಿದ್ದ ಶಿಮಂತೂರು ಆದಿಜನಾರ್ಧನ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ನಡೆಯಿತು. Puneethakrishna Sk

Close