ಏಳಿಂಜೆ ಯಾಗ ಮಂಟಪ ಕರ ಸೇವೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀ ಜನಾದನ ಮಹಾಗಣಪತಿ ದೇವಳದಲ್ಲಿ ಫೆ. ೧೮ ರಂದು ನಡೆಯುವ ಸಾಮೂಹಿಕ ಲಕ್ಷ ಮೋದಕ ಮಹಾಗಣಯಾಗದ ಯಾಗ ಮಂಟಪದ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ.
ಏಳಿಂಜೆ ಕೋಜಾಲಗುತ್ತು ಕುಟುಂಬಿಕರು, ಸ್ವಸಹಾಯ ಸಂಘದ ಸದಸ್ಯ ಹಾಗೂ ಸದಸ್ಯೆಯರು ಮತ್ತು ಊರ ಪರವೂರ ನಾಗರೀಕರು ಸಂಪ್ರದಾಯಬದ್ಧವಾಗಿ ಯಾಗ ಮಂಟಪ ನಿರ್ಮಾಣಕ್ಕೆ ಕರ ಸೇವೆಗೈದರು.

Kinnigoli 17021405 Kinnigoli 17021406 Kinnigoli 17021407 Kinnigoli 17021408 Kinnigoli 17021409 Kinnigoli 17021410 Kinnigoli 17021411 Kinnigoli 17021412 Kinnigoli 17021413 Kinnigoli 17021414

Comments

comments

Comments are closed.

Read previous post:
Kinnigoli 17021403
ಏಳಿಂಜೆ ದೇವಳ : ದೈವಗಳ ನೇಮೋತ್ಸವ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವಳದಲ್ಲಿ ಶನಿವಾರ ಜಾತ್ರಾ ಮಹೋತ್ಸವದ ಅಂಗವಾಗಿ ಜಾರಂದಾಯ,ಬಂಟ ಮತ್ತು ಕೋರ‍್ದಬ್ಬು ದೈವಗಳ ಭಂಡಾರ ದೇವಳಕ್ಕೆ ಬಂದು ದೈವಗಳ ನೇಮೋತ್ಸವ...

Close