ಪದ್ಮನೂರು: ಈದ್ ಮಿಲಾದ್ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ಫೆ. 15ರಂದು ಈದ್ ಮಿಲಾದ್ ಆಚರಣೆ ಪದ್ಮನೂರು ಸಾರ್ವಜನಿಕ ವೇದಿಕೆಯಲ್ಲಿ ನಡೆಯಿತು. ಶಾಂತಿನಗರ ಜುಮ್ಮಾ ಮಸೀದಿಯ ಖತೀಬರಾದ ಅಹಮದ್ ಮದನಿ ಧಾರ್ಮಿಕ ಸಂದೇಶ ನೀಡಿದರು. ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಅಧ್ಯಕ್ಷತೆವಹಿಸಿದ್ದರು. ಕಟೀಲು ಪ. ಪೂ. ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜಾ, ಕಿನ್ನಿಗೋಳಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ವಿನೋದ್ ಡಿಸೋಜ, ಜೋಸೆಫ್ ಕ್ವಾಡ್ರಾಸ್, ವಸಂತ್, ಅಬ್ದುಲ್ ಕಾದರ್ ಉಪಸ್ಥಿತರಿದ್ದರು.

Kinnigoli 17021415

Comments

comments

Comments are closed.

Read previous post:
Kinnigoli 17021408
ಏಳಿಂಜೆ ಯಾಗ ಮಂಟಪ ಕರ ಸೇವೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀ ಜನಾದನ ಮಹಾಗಣಪತಿ ದೇವಳದಲ್ಲಿ ಫೆ. ೧೮ ರಂದು ನಡೆಯುವ ಸಾಮೂಹಿಕ ಲಕ್ಷ ಮೋದಕ ಮಹಾಗಣಯಾಗದ ಯಾಗ ಮಂಟಪದ ನಿರ್ಮಾಣದ ಕಾರ್ಯ...

Close