ಸಸಿಹಿತ್ಲು ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಮೂಲ್ಕಿ: ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲು ಇದರ ನೂತನ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯು ಬಾನುವಾರ ಜೀರ್ಣೋದ್ಧಾರದ ಅದ್ಯಕ್ಷರಾದ ಜಗನ್ನಾಥ ಸಲ್ಯಾನರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕಾರ್ಯಧ್ಯಕ್ಷ ಲಕ್ಷೀಕಾಂತ ತೋನ್ಸೆ, ಗೌರವಾಧ್ಯಕ್ಷ ಯಾದವ ಜಿ.ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣ, ಕಾರ್ಯದರ್ಶಿ ಬಾಸ್ಕರ್ ಸಾಲ್ಯಾನ್ ಸಸಿಹಿತ್ಲು, ಕೋಶಾಧಿಕಾರಿ ಎಸ್.ದಯಾನಂದ ಸಸಿಹಿತ್ಲು, ಭಗವತೀ ದೇವಸ್ಥಾನ ಅಧ್ಯಕ್ಷ ವಾಮನ್ ಇಡ್ಯ, ಸಲಹೆಗಾರ ರಾಮಪ್ಪ ಮಾಸ್ಟರ್ ಗುಡ್ಯಾಂ ಹಾಗು ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli 17021426

Puneethakrishna Sk

Comments

comments

Comments are closed.

Read previous post:
Kinnigoli 17021420
ಏಳಿಂಜೆ ಕಬಡ್ಡಿ ಪಂದ್ಯಾಟ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ಕ್ಷೇತ್ರದಲ್ಲಿ ಏಳಿಂಜೆ ನವಚೇತನ ಯುವಕ ಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಏಳಿಂಜೆ, ಐಕಳ, ಪಟ್ಟೆ,...

Close