ಏಳಿಂಜೆಯಲ್ಲಿ ಲಕ್ಷ ಮೋದಕ ಹವನ ಪೂರ್ಣಾಹುತಿ

ಕಿನ್ನಿಗೋಳಿ: ಸುಮಾರು 900 ಸಂವತ್ಸರಗಳ ಇತಿಹಾಸವುಳ್ಳ ಕಿನ್ನಿಗೋಳಿ ಸಮೀಪದ ಏಳಿಂಜೆ ಕ್ಷೇತ್ರವೆಂದೇ ಸುಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ ಮಹಾಗಣಪತಿಗೆ ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮಂಗಳವಾರ ಅಂಗಾರಿಕಾ ಸಂಕಷ್ಠಿಯ ದಿನ ದೇವರಿಗೆ ಅತೀ ವಿಶೇಷತೆಯ ಸಾಮೂಹಿಕ ಲಕ್ಷಮೋದಕ ಹವನ ಹಾಗೂ ಸಹಸ್ರ ನಾರಿಕೇಳ ಗಣಯಾಗ ನಡೆಯಿತು. ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪ್ರದಾಯಬದ್ದ ನೈಸರ್ಗಿಕ ಸಂಪನ್ಮೂಲಗಳನ್ನೊಳಗೊಂಡ ಹೋಮ ಹವನಗಳು ನಡೆಯಿತು. ಸಾವಿರಾರು ಭಕ್ತಾದಿಗಳು ಯಾಗದ ಪ್ರಸಾದ ಸ್ವೀಕರಿಸಿ ಪುನೀತರಾದರು.

Kinnigoli 19021427 Kinnigoli 19021428 Kinnigoli 19021429 Kinnigoli 19021430 Kinnigoli 19021431 Kinnigoli 19021432 Kinnigoli 19021433 Kinnigoli 19021434 Kinnigoli 19021435 Kinnigoli 19021436 Kinnigoli 19021438 Kinnigoli 19021439

Comments

comments

Comments are closed.

Read previous post:
ಶಿಮಂತೂರು ಆದಿಜನಾರ್ಧನ ದೇವಸ್ಥಾನ

ಮೂಲ್ಕಿ; ಇತಿಹಾಸ ಪ್ರಸಿದ್ದ ಶಿಮಂತೂರು ಆದಿಜನಾರ್ಧನ ದೇವಸ್ಥಾನದಲ್ಲಿ ರಾತ್ರಿ ಮಹೋತ್ಸವ ನಡೆಯಿತು.  Puneethakrishna Sk

Close