ಏಳಿಂಜೆ ಲಕ್ಷ ಮಹಾಮೋದಕ ಯಾಗ

ಕಿನ್ನಿಗೋಳಿ: ಫೆಬ್ರವರಿ 18 ಮಂಗಳವಾರ ಅಂಗಾರಿಕಾ ಸಂಕಷ್ಠಿಯ ದಿನ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ ಮಹಾಗಣಪತಿಗೆ ಸಾಮೂಹಿಕ ಲಕ್ಷಮೋದಕ ಯಾಗ ಹಾಗೂ ಸಹಸ್ರ ನಾರಿಕೇಳ ಗಣಯಾಗ ನಡೆಯಿತು.

Kinnigoli 19021411 Kinnigoli 19021412 Kinnigoli 19021413

 ಸಾಮೂಹಿಕ ಲಕ್ಷಮೋದಕ ಯಾಗಕ್ಕೆ ಸಿದ್ಧಗೊಂಡ 11 ಯಜ್ಞ ಕುಂಡಗಳು

Kinnigoli 19021417 Kinnigoli 19021418 Kinnigoli 19021419

ಸಾಮೂಹಿಕ ಲಕ್ಷಮೋದಕ ಯಾಗದ ಗಣಪತಿ ದೇವರ ರಂಗೋಲಿ

Kinnigoli 19021414

Kinnigoli 19021415 Kinnigoli 19021416

ಸಾಮೂಹಿಕ ಲಕ್ಷಮೋದಕ ಯಾಗಕ್ಕೆ ತಯಾರಾದ ಮೋದಕಗಳು

Comments

comments

Comments are closed.

Read previous post:
ಏಳಿಂಜೆ ಅಂಗಾರಿಕ ಸಂಕಷ್ಟಹರ ಚತುರ್ಥಿ

ಕಿನ್ನಿಗೋಳಿ: ಏಳಿಂಜೆ ಅಂಗಾರಿಕ ಸಂಕಷ್ಟಹರ ಚತುರ್ಥಿ ದಿನದಂದು ಸಾಮೂಹಿಕ ಪ್ರಾರ್ಥನೆ, ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಪುಣ್ಯಹ, ಸಪ್ತ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು...

Close