ಇಸ್ಲಾಂ ಸಮಿತಿ ಅಧ್ಯಕ್ಷರಾಗಿ ಮುನೀರ್ ಆಯ್ಕೆ

ಮೂಲ್ಕಿ: ಮೂಲ್ಕಿ ಕಾರ್ನಾಡಿನ ಹಿಮಾಯತುಲ್ ಇಸ್ಲಾಂ ಸಮಿತಿ 2014-15ನೇ ಸಾಲಿನ ಅಧ್ಯಕ್ಷರಾಗಿ ಮುನೀರ್ ಕಾರ್ನಾಡ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಮಿತಿಯ ಕಟ್ಟಡದಲ್ಲಿ ನಡೆದ 37ನೇ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಮದೀನಾ ಖಾದರ್ ಹಾಗೂ ಇಬ್ರಾಹಿಮ್ ಬಾವಾ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಹುಸೈನ್, ಜತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಿಲ್ಪಾಡಿ, ಕೋಶಾಧಿಕಾರಿ ಹಕೀಂ ಬಾವ, ಲೆಕ್ಕಪರಿಶೋಧಕರಾಗಿ ಕೆ.ಮುಹಮ್ಮದ್ ಸಮಿತಿ ಸದಸ್ಯರಾಗಿ ಪುತ್ತುಬಾವ ಕಾರ್ನಾಡು, ಶರೀಫ್, ಎಂ.ಕೆ.ಮುಹಮ್ಮದ್, ಆಸೀಫ್, ಮುಸ್ತಾಕ್, ರಿಝ್‌ವಾನ್, ಮುಹಮ್ಮದ್ ಆಲಿ, ಹುಸೈನ್ ಕೇರಿ, ಹಂಝ ರವರು ಆಯ್ಕೆಯಾಗಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Kinnigoli 19021429
Narendra Kerekadu

Comments

comments

Comments are closed.

Read previous post:
ಏಳಿಂಜೆಯಲ್ಲಿ ಲಕ್ಷ ಮೋದಕ ಹವನ ಪೂರ್ಣಾಹುತಿ

ಕಿನ್ನಿಗೋಳಿ: ಸುಮಾರು 900 ಸಂವತ್ಸರಗಳ ಇತಿಹಾಸವುಳ್ಳ ಕಿನ್ನಿಗೋಳಿ ಸಮೀಪದ ಏಳಿಂಜೆ ಕ್ಷೇತ್ರವೆಂದೇ ಸುಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ...

Close