ನೇಕಾರ ಕಾಲೋನಿ : ಕುಡಿಯುವ ನೀರಿನ ಯೋಜನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆಯಿಂದ ನೇಕಾರ ಕಾಲೋನಿಗೆ ಜಿ. ಪಂ. ಅನುದಾನದಲ್ಲಿ ೫ ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಉದ್ಘಾಟನೆಯನ್ನು ಜಿ. ಪಂ. ಸದಸ್ಯ ಈಶ್ವರ್ ಕಟೀಲು ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಗ್ರಾ. ಪಂ. ಸದಸ್ಯರಾದ ಶೈಲಾ ಶೆಟ್ಟಿ , ಬೇಬಿ, ಕೇಶವ್,
ಭಾಸ್ಕರ ಪೂಜಾರಿ, ಕೃಷ್ಣಪ್ಪ , ರಾಜೀವಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 20021406

Comments

comments

Comments are closed.

Read previous post:
ಕಟೀಲು: ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸನ್ಮಾನ

ಕಿನ್ನಿಗೋಳಿ: ಯಕ್ಷಗಾನ ಕಲೆ ಸಂಸ್ಕೃತಿ, ಧರ್ಮದ ಸಂಕೇತ ನೂರಾರು ವರ್ಷ ಬಾಳುವುದರ ಜೊತೆಗೆ ಜನರನ್ನು ಸಂಸ್ಕಾರವಂತರನ್ನಾಗಿಯೂ ಮಾಡುತ್ತದೆ. ಕಲಾ ಸಂಘಟಕ ಕಲಾವಿದರನ್ನು ಗೌರವಿಸುವುದು ನಾಡಿನ ಸಂಸ್ಕೃತಿಯನ್ನು ಗೌರವಿಸಿದಂತೆ ಎಂದು...

Close